ಹೆಣ್ಣು, ಹೊನ್ನು ಮತ್ತು ಮಣ್ಣು ಅವನತಿಯ ಮೂಲ ಕಾರಣ ಎಂದು ಎಲ್ಲಾ ಧರ್ಮಗಳು, ದರ್ಶನಗಳೂ ಹೇಳುತ್ತವೆ. ಕಾನೂನಿನ ನಿಘಂಟಿನ ಪ್ರಕಾರ ಎಲ್ಲೆಲ್ಲಿ ’ಅವನು‘ ಎಂದು ಇದ್ದರೆ ಅದು ಸಂದರ್ಭಕ್ಕೆ ಅನುಸಾರವಾಗಿ ’ಅವಳು‘ ಎಂದು ಓದಿಕೊಳ್ಳಬೇಕು. (ಈತರಹ switching ಬಹಳ ಕಡೆ ಇರುತ್ತೆ; ಉದಾ: ತರ್ಕದ ಪ್ರಕಾರ may = may not). ಕಾನೂನು ಬರೆಯುವಾಗ ಎಲ್ಲಾ ಕಡೆ he or she ಎನ್ನುವಂತೆ ಬರೆಯುತ್ತಾ ಹೋದರೆ ಅದು ಕಠಿಣ ವಾಗುತ್ತದೆ. ಅದಕ್ಕೆ ಈ ನಿಯಮ.
ಇರಲಿ; ಈ ಪೀಠಿಕೆ ಏಕೆ? ಅಂತ ಕೇಳಿದರೆ, ಅದಕ್ಕೆ ಉತ್ತರ ಇಲ್ಲಿದೆ ನನ್ನ ಹಿಂದಿನ ಬ್ಲಾಗ್ ತರಲೆ ಸುದ್ದಿ ೧ ಓದಿದ್ದರೆ ಪ್ರಪಂಚದ ರೀತಿ ಇನ್ನೂ ತೀವ್ರ ಎಂದು ತಿಳಿಯಲು ಮತ್ತೊಂದು ಅತಿ ತರಲೆ ಸುದ್ದಿ ಇಲ್ಲಿದೆ. ನೀವು ’ಹೆಣ್ಣು‘ ಎನ್ನು ಕಡೆ ’ಗಂಡು’ ಎಂದು ಹಾಕಿಕೊಂಡರು ಸಾಕು ಈ ಸುದ್ದಿ ಅರ್ಥವಾಗುತ್ತದೆ ಮತ್ತು ಕಾನೂನಿನ ನಿಘಂಟು ಸರಿ ಅನ್ನಸುತ್ತದೆ.
ನಿಮಗೆ offbeat news ಗಳಲ್ಲಿ ಆಸಕ್ತಿ ಇದ್ದರೆ ಇಲ್ಲಿ ಕ್ಲಿಕ್ಕಿಸಿ ಅಲ್ಲಿಂದ ಬೇಕಾದಷ್ಟು offbeat ಸುದ್ದಿಗಳನ್ನು ಓದಬಹುದು.
೧೫-೮-೫೦
9 years ago
No comments:
Post a Comment