ಕ್ಯಾಲಿಫೋರ್ನಿಯ (ಅಮೇರಿಕ)ದಲ್ಲೂ ಕೈಚೀಲ ಸೆಳೆಯುವ ಕಳ್ಳರಿದ್ದಾರೆ. ಅದೂ ವಿಶೇಷವಾಗಿ ಏಷ್ಯಮೂಲದವರಿಂದ. ಏಕೆ?-ಅವರ ಕೈಚೀಲಗಳಲ್ಲಿ ನಗದು ಇರುತ್ತದಂತೆ. ಆ ಗುಂಪಿನ ಹೆಸರು "ರಿಪ್ಪರ್ಸ್" ಪೋಲೀಸಿನವರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಆ ಸುದ್ದಿ ಇಲ್ಲಿ ಓದಿ
ಸರ ಹೆಂಗಸರ ಕತ್ತಿನಿಂದ ಸೆಳೆಯುವ ಪೋಲಿಸ್ ಸುದ್ದಿ ನಮ್ಮಲ್ಲಿ ಪ್ರತಿದಿನದ ಅನುಭವ. ಕಳ್ಳರನ್ನು ಕಳ್ಳತನಮಾಡುತ್ತಿರುವಾಗಲೇ ಹಿಡಿಯುವುದೂ ಆಗ್ಗಾಗ್ಗೆ ನಡೆಯುತ್ತದೆ. ಈಗ ಇಲ್ಲಿ ಓದುವ ಸುದ್ದಿ ಕಳ್ಳನನ್ನು ಹಿಡಿದವರು ೭೦ ವಯಸ್ಸಿನ ಮಹಿಳೆ.
೧೫-೮-೫೦
9 years ago
No comments:
Post a Comment