ನಾನು ಪ್ರತಿ ವರ್ಷ ದೀಪಾವಳಿ ಶುಭಾಶಯಗಳನ್ನು ನನ್ನ ಮಿತ್ರ ಮತ್ತು ಬಂಧು ವರ್ಗಕ್ಕೆ ಕಳುಹಿಸುತ್ತೇನೆ. ಅಂತರ್ಜಾಲದಲ್ಲಿ ಉಚಿತವಾಗಿ ಕಳುಹಿಸಲು e-cardಗಳು ದೊರಕುತ್ತವೆ. ಆದರೆ ನನ್ನ ಅಭಿರುಚಿಗೆ ಸರಿಹೋಗಲಿಲ್ಲ. ಹಾಗೇ ಆಲೋಚಿಸುತ್ತಿದ್ದಾಗ ನಾನು ತೆಗೆದಿದ್ದ ಫೋಟೋಗಲನ್ನು ನನ್ನ ಹಳೆಯ ಕೋಶದಲ್ಲಿ ಹುಡುಕಿದಾಗ ಸಿಕ್ಕ ಇದನ್ನು ಆರಿಸಿದೆ.

ಅದರಲ್ಲಿ ಸ್ವಲ್ಪ ಭಾಗವನ್ನು ಆರಿಸಿದೆ.

ಆಶಯಗಳನ್ನು ಸೇರಿಸಿ ಕೊನೆಯ ಹಂತಕ್ಕೆ ತಂದೆ. ನನ್ನದೇ ಅನ್ನುವ card ಸೃಷ್ಠಿ ಆಯಿತು. ಸಿಕ್ಕಾಪಟ್ಟೆ ನಾನು ಪಡೆದಿರುವ ಬಿಡುವು ಸದುಪಯೋಗವಾಯಿತು.
No comments:
Post a Comment