ತಲಕಾಡಿನ ಪಂಚಲಿಂಗ ದರ್ಶನ ನಮ್ಮ ಪ್ರದೇಶದಲ್ಲಿ ಪ್ರಸಿಧ್ಧವಾಗಿರುವ ಧಾರ್ಮಿಕ ಕ್ರಿಯೆ. ಅದು ಹಲವು ವರ್ಷಗಳಿಗೊಮ್ಮೆ ಈ ಮುಹೂರ್ತ ಬರುತ್ತದೆ. ಇಲ್ಲಿ ಪೂರ್ಣ ವಿವರವನ್ನು ನೋಡಬಹುದು. ಈ ವರ್ಷದ ಉತ್ಸವಕ್ಕೆ ಹೋಗಿಬಂದಾಗ ನಾನು ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.
೧೫-೮-೫೦
10 years ago
No comments:
Post a Comment