Tuesday, May 18, 2010

Chicken Soup

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು
ಎಂಬ ಬರಹವನ್ನು ಇಲ್ಲಿ ಓದಿದಮೇಲೆ "Chicken Soup for the Writer's Soul" ಪುಸ್ತಕದ ವಿಷಯ ತಿಳಿದುಕೊಳ್ಳಲು ಗೂಗಲ್ ನಲ್ಲಿ ಹುಡುಕಾಟ ಪ್ರಾರಂಭಿಸಿದೆ.
ನನಗೆ ಸಿಕ್ಕ Chicken Soupಗಳು ಅದೆಷ್ಟೋ. ಗೂಗಲ್ ನಲ್ಲಿ ಹುಡುಕಾಟದಲ್ಲಿ ಇದ್ದ ಕೆಳಕಂಡ ಪುಸ್ತಕಗಳ ವಿವರ ಓದಿದಮೇಲೆ Chicken Soup ಎಂಬುದು ನುಡಿಗಟ್ಟಾಗಿ ಉಪಯೋಗವಾಗಿದ್ದಲ್ಲಿ ಮಾಂಸಾಹಾರಿಗಳಿಗೆ Chicken Soup ಒಂದು ರುಚಿಕರ ಖಾದ್ಯ ಎಂಬ ವಿಷಯ ನನಗೆ ಗೊತ್ತಾಯಿತು. ನಾನು ಶಾಖಾಹಾರಿ.
Chicken soup for the writers soul:
Chicken Soup for the Canadian Soul:
Chicken soup for the single parent's soul:
Chicken Soup for the parent's Soul:
Chicken Soup for the grieving Soul:
Chicken Soup for the volunteer's Soul:
Chicken Soup for the teenage's Soul:
Chicken Soup for the teacher's Soul:
Chicken Soup for the prisner's Soul:
Chicken Soup for the soul:
Chicken Soup for the fisherman's Soul:
Chicken Soup for the working woman's Soul:
Chicken Soup for the golfer's Soul:
Chicken Soup for the golden Soul:
Chicken Soup for the baseball fan's Soul:
Chicken Soup for the of America Soul:
Chicken Soup for the traveler's Soul:
Chicken Soup for the grand parent's Soul:
Chicken Soup for the nurse's Soul:
Chicken Soup for the colleage Soul:
Chicken Soup for the jewish Soul:
Chicken Soup For The Indian Romantic Soul:
Chicken Soup For The Indian Soul:
Chicken Soup For The Kid's Soul:
Chicken Soup For The Woman’s Soul:
ಈ ಪಟ್ಟಿ ಇಲ್ಲಿಗೆ ಮುಗಿಯುವಹಾಗೆ ಕಾಣಲಿಲ್ಲವಾಗಿ ಹುಡುಕಾಟ ನಿಲ್ಲಿಸಬೇಕಾಯಿತು.

ತರಹೆವಾರಿ ಸಮುದಾಯಕ್ಕೆ ಬಾಯಿ ಚಪ್ಪರಿಸವಂಥಾ ವಿಷಯಗಳಿರುವಂಥಹ ಹಲವಾರು ಪುಸ್ತಕಗಳು ಬರೆದು ಬರಹಗಾರರು ಉಪಕಾರಮಾಡುವುದರ ಜೊತೆಗೆ ತಮ್ಮ ಜೋಬನ್ನೂ ತುಂಬಿಸಿಕೊಂಡಿದ್ದಾರೆ

No comments: