Saturday, August 7, 2010

ಬಿಸಿಲು ಮಚ್ಚು

ಬೆಂಗಳೂರಿನಲ್ಲಿ ಮಳೆ ನೀರಿನ ಕೊಯ್ಲಿನ ಚಳುವಳಿಯ ಅಂಗವಾಗಿ ನಾನು ನಮ್ಮ ಮನೆಯಲ್ಲಿ ಅದನ್ನು ಅಳವಡಿಸಿಕೊಡದ್ದನ್ನು ಈಗಾಗಲೇ ಬರೆದಿದ್ದೆ. ಅಂತರ್ಜಾಲದಲ್ಲಿ ಈ ಚಿತ್ರವನ್ನು ನೋಡಿದ ಮೇಲೆ ಬೋಡು ಬಿಸಿಲು ಮಚ್ಚು ಮತ್ತು ಹಸಿರು ಮಚ್ಚಿಗೆ ಹೋಲಿಸಿಕೊಂಡು ಆಶ್ಚರ್ಯ ಪಡುತ್ತಿದ್ದೇನೆ.

No comments: