Wednesday, May 18, 2011

"ಥಟ್ ಅಂತ ಹೇಳಿ"


ನಾನು ದೂರದರ್ಶನದ ಚಂದನ ವಾಹಿನಿ ನಡೆಸಿಕೊಡುವ "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾನು ಒಂದು ಪ್ರಶ್ನೆಯನ್ನು ಸಾರಿಯಾಗಿ ಉತ್ತರಿಸಿ ಒಂದು ಪುಸ್ತಕ ಗೆದ್ದೆ. ಆಮೇಲೆ ಒಂದು ಪ್ರಶ್ನೆಗೆ ಆಯ್ಕೆ ಬರುವ ಮುನ್ನ ಉತ್ತರಿಸಲು ಪ್ರಯತ್ನಿಸಿ ತಪ್ಪು ಉತ್ತರದಿಂದಾಗಿ ಅದನ್ನು ಕಳೆದು ಕೊಂಡೆ. ಇನ್ನೊಂದು ಪ್ತಶ್ನೆಗೆ ಸರಿ ಉತ್ತರ ಕೊಟ್ಟರೂ ಮೂರನೆಯವನಾಗಿದ್ದರಿಂದ ಏನೂ ಅಂಕ ಬರಲಿಲ್ಲ. ಆದರೂ ಅದೊಂದು ಅನುಭವ.

No comments: