Wednesday, January 30, 2013

ಕನ್ನಡ ಓಸಿಆರ್- ಸುಮ್ಮನೆ ಪುಳಕಗೊಳ್ಳಲು

ಈ ಹಿಂದಿನ ಬ್ಲಾಗ್ ನಲ್ಲಿ  ಹೇಳಿರುವುದು ಯಾವುದರೂ ಭಾಷೆಯ ಉಪತತ್ರಾಂಶವನ್ನು ತಯಾರಿಸುವ ವಿಧಾನ. 
ಇತ್ತೀಚೆಗೆ ಕನ್ನಡದ ಉಪತತ್ರಾಂಶವನ್ನು ತಯಾರಿಸಿ ವೆಬ್ ತಾಣದಲ್ಲಿ ಸೇರಿಸಿದ್ದಾರೆ.
http://code.google.com/p/tesseract-ocr/downloads/detail?name=tesseract-ocr-3.02.kan.tar.gz&can=2&q=
ಆದರೆ ಅದು ಅಷ್ಟು ಸಮರ್ಪಕವಾಗಿಲ್ಲ. ಅದನ್ನು ಉತ್ತಮ ಪಡಿಸಬೇಕು. ಓಸಿಆರ್ ಮಾಡಲು ವಿಂಡೋಸ್ ನಲ್ಲಿ
ಉಪಯೋಗಿಸಬಹುದಾದ GUI ಇಲ್ಲಿದೆ http://sourceforge.net/projects/vietocr/
ಕನ್ನಡದ ಉಪತ್ರಾಂಶವನ್ನು vietocr/tessdata ಫೋಲ್ಡರ್ ನಲ್ಲೂ
C:\Program Files\Tesseract-OCR\tessdata ಸೇರಿಸಿದರೆ ಅದು ಕೆಲಸಮಾಡುತ್ತದೆ.

ನೀವೇ ಕನ್ನಡದ ಉಪತತ್ರಾಂಶವನ್ನು ತಯಾರಿಸಿಕೊಳ್ಳಲು ಅನುಸರಿಸಬೇಕಾದ ವಿಧಾನವನ್ನು
ಈ ಮೆಟ್ಟಲುಗಳನ್ನು ಅನುಸರಿಸಿ tesseractಅರಿವು ಮಾಡಿಕೊಳ್ಳಿ; (ಇದು ಸುಮ್ಮನೆ ಪುಳಕಗೊಳ್ಳಲು ಅಷ್ಟೆ-
ಪೂರ್ಣಪ್ರಮಾಣದಲ್ಲಿ ಕೆಲಸಮಾಡುವ ತತ್ರಾಂಶ ಇನ್ನೂ ತಯಾರಿಕಾ ಹಂತದಲ್ಲಿದೆ.)
1. Note pad ಉಪಯೋಗಿಸಿ (ನಿಮ್ಮ ಗಣಕಯಂತ್ರದಲ್ಲಿ ಕನ್ನಡ ಬರುವಂತೆ  ಇದ್ದರೆ) Tunga font ನಲ್ಲಿ
ಒಂದು ಕನ್ನಡದ  text ಕಡತ ತಯಾರು ಮಾಡಿ.
2.http://code.google.com/p/txt2img/downloads/list  ಗೆ ಹೋಗಿ txt2img ಗೆ ಹೋಗಿ txt2img
ತತ್ರಾಂಶವನ್ನು ನಿಮ್ಮ ಗಣಕ್ಕೆ ಇಳಿಸಿಕೊಂಡು ನೀವು ಕನ್ನಡದ ಕಡತದ image ಮತ್ತು box ತಯಾರಿಸಿ
http://sourceforge.net/projects/vietocr/files/jTessBoxEditor/ ಉಪಯೋಗಿಸಿ ಒಪ್ಪುತಪ್ಪುಗಳನ್ನು ಸರಿಪಡಿಸಿ
(ಇದಕ್ಕೆ Cowler box editor ಎನ್ನುವ ಇನ್ನೊಂದು ಸಾಧನವನ್ನೂ ಉಪಯೋಗಿಸಬಹುದು.)
3.ವಿಂಡೋಸ್ ನಲ್ಲಿ ಉಪಯೋಗಿಸಬಹುದಾದ tesseract ತತ್ರಾಂಶವನ್ನು http://code.google.com/p/tesseract-ocr/downloads/detail?name=tesseract-ocr-setup-3.02.02.exe&can=2&q=  ನಿಮ್ಮ ಗಣಕದಲ್ಲಿ install ಮಾಡಿ
ಮೂಲ tesseract ವಿಕಿ ಪುಟದಲ್ಲಿ ಹೇಳಿರುವಂತೆ ಒಂದು ಕನ್ನಡಕ್ಕೆ ಉಪತತ್ರಾಂಶವನ್ನು ತಯಾರುಮಾಡಿ ಪರೀಕ್ಷಿಸಿ.


4 comments:

Anonymous said...

You can also consider negotiating the terms of mileage.

Companies are trying out Fiat leasing over the regular
options of buying. Vehicles are rented on a daily, weekend
or weekly rate for a short period - typically not more than a few weeks.


my site; Leasing a Van for Business

Anonymous said...

The infection has become too strong for the medications.
They are cures for bacterial infections and many people do not realize
that they are using drugs with this side effect. If you have
a partner, you can pass the infection back and forth, constantly re-infecting each other as ustrendz explains.


My web page how to cure a yeast infection

Anonymous said...

These oils have been tested and proven to be effective against a variety of warts.
After all, they can be readily sourced from the internet.

The essence of natural mole removal is the use of herb and folk remedies.


Here is my homepage Wart Removal

Anonymous said...

The example of white noise includes the soothing music that you listen
which has the sound of water flowing or
wind blowing. It is usually a symptom of a larger disorder and in
some cases does not cause great concern but in others
it is a big problem. There are a variety of remedies for tinnitus due to a variety of causes for ringing in the ears.


Feel free to visit my blog post ... sinus Infection treatment