ನಮ್ಮ ಬೆಂಗಳೂರಿನಲ್ಲಿ ಸಾರ್ವಜನಿಕ ಆಸ್ತಿಗಳಮೇಲೆ ಎಂಥಹ ದಾಂಧಲೆಯಾಗುತ್ತಿದೆ ಎಂಬುದಕ್ಕೆ ಉದಾಹರಣೆಗಳು ಇಲ್ಲಿವೆ
೧.ರಸ್ತೆಯ ನಾಮ ಫಲಕ ಉರುಳಿಹೋಗಿದೆ.
೨. ಬಸ್ ನಿಲ್ದಾಣದ ಮಾರ್ಗಸೂಚಿಯ ಧ್ವಂಸ.
೩.ಪಾದಚಾರಿಗಳ ಹಾದಿಯಲ್ಲಿ ಅಡ್ಡಿಯಾಗಿ ವಾಹನಗಳ ನಿಲುಗಡೆ.
೪.ರಸ್ತೆಬದಿಯಲ್ಲಿ ಹಾಯುವ ವಿದ್ಯುತ್ ತಂತಿಯನ್ನು ಜಾಹಿರಾತಿಗೆ ಉಪಯೋಗಿಸುವ ಹೊಸ ವಿಧಾನ.
೧೫-೮-೫೦
9 years ago
No comments:
Post a Comment