ಇವತ್ತು ಸೂರ್ಯ ಗ್ರಹಣ. ನೆನ್ನೆಯಿಂದಲೇ ಎಲ್ಲೆಲ್ಲೂ (ಟೀವಿ, ದಿನಪತ್ರಿಕೆ, ದೇವಸ್ತಾನದ ಬಿಲ್ ಬೋರ್ಡ್) ಅದೇ ವಿಷಯ.
ನನಗೆ ಫೋಟೋ ತೆಗೆಯುವ ಆಸಕ್ತಿ ಇತ್ತು. ಉಳಿದಂತೆ ಹೆಚ್ಚು ತಲೆಕೆಡೆಸಿಕೊಳ್ಳಲಿಲ್ಲ. pin-hole camera ಬಿಂಬಗಳನ್ನು ಪಡೆಯಲು ಜರಡಿಯನ್ನು ಉಪಯೋಗಿಸಿದೆ. ಸೆರೆ ಹಿಡಿದ ಕೆಲವು ಚಿತ್ರಗಳನ್ನು ಇಲ್ಲಿ ನೋಡಿ.
೧೫-೮-೫೦
9 years ago
2 comments:
Photos tumba chennaagi ide. Very innovative idea!
Nice idea. The photos are great in full resolution (hard to see the actual eclipse part from the size in the blog).
Post a Comment